Leonine City
ನಾಮವಾಚಕ

ಲೀಯನೈನ್‍ ನಗರ; ನಾಲ್ಕನೆಯ ಲಿಯೋ ಎಂಬ ಪೋಪನು ಕೋಟೆ ಕಟ್ಟಿಸಿ ಬಲಪಡಿಸಿದ, ರೋಮ್‍ ನಗರದಲ್ಲಿನ ವ್ಯಾಟಿಕನ್‍ ಅರಮನೆಯ ಸುತ್ತಲ ಭಾಗ.